“ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” mobile-ನಡೆ ಉಲಿ: 9035911023
ಆತ್ಮನಿರ್ಭರ ಭಾರತ ಯೋಜನೆಯಡಿ ಬೀದಿ ವ್ಯಾಪಾರಿ ಸಾಲ ಪಡೆಯುವ ಕುರಿತು
(PM Street Vendor’s AtmaNirbhar Nidhi) ಮೊದಲು: www.pmsvanidhi.mohua.gov.in
ಜಾಲತಾಣವನ್ನು ತೆರೆಯಬೇಕು. 2. ಅಪ್ಲೈ ಫಾರ್ ಎ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ಕಿಸಿ. 3. ನಿಮ್ಮ
ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾವನ್ನು ದಾಖಲಿಸಿ. ಅಥವಾ ಅಂಧ ವ್ಯಕ್ತಿಗಳು audio ಕ್ಯಾಪ್ಚಾ
ನಮೂದಿಸಿ ಮೊಬೈಲ್ಗೆ otp ಪಡೆದು ನಮೂದಿಸಿ. 4 ಕೆಟಗರಿ ಆಯ್ಕೆ ಮಾಡಿಕೊಂಡು ಅಗತ್ಯ ವಿವರಗಳನ್ನು
ಭರ್ತಿ ಮಾಡಿ. ಕ್ಯಾಟೆಗರಿಗಳು ಇಂತಿವೆ... a. Street vendors in possession of
Certificate of Vending (CoV) / Identity Card issued by Urban Local Bodies (ULBs)
B. Street vendors who have been identified in the survey but have not been
issued Certificate of Vending / Identity Card C. Street vendors left out of the
ULB led identification survey or who have started vending after completion of
the survey and have been issued Letter of Recommendation (LoR) to that effect by
the ULB / Town Vending Committee (TVC) D. Street vendors of surrounding
development/ peri-urban / rural areas vending in the geographical limits of the
ULBs and have been issued Letter of Recommendation (LoR) to that effect by the
ULB / TVC ಅನುಮತಿಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಭರ್ತಿಗೊಳಿಸಿರಿ. 5 ಸಬ್ಮಿಟ್ ಬಟನ್
ಕ್ಲಿಕ್ ಮಾಡಿ. ಫಲಾನುಭವಿಗಳಿಗೆ 10,000 ರೂಪಾಯಿ ತನಕ ಕೆಲಸದ ಬಂಡವಾಳ ರೂಪದಲ್ಲಿ ಸಾಲ ಸಿಗಲಿದೆ.
ಇದನ್ನು ಒಂದು ವರ್ಷದ ಅವಧಿಯಲ್ಲಿ ಮಾಸಿಕ ಕಂತುಗಳ ರೂಪದಲ್ಲಿ ಮರುಪಾವತಿಸಬೇಕು. ಸರಿಯಾದ ಸಮಯದಲ್ಲಿ
ಅಥವಾ ಅದಕ್ಕೂ ಮುಂಚಿತವಾಗಿಯೇ ಸಾಲ ಮರುಪಾವತಿ ಮಾಡಿದರೆ ನೇರ ನಗದು ವರ್ಗಾವಣೆ ಯೋಜನೆ ಮೂಲಕ
ಫಲಾನುಭವಿಯ ಬ್ಯಾಂಕ್ ಖಾತೆಗೆ ಶೇಕಡ 7 ವಾರ್ಷಿಕ ಬಡ್ಡಿಯ ಸಹಾಯಧನ ಜಮೆಯಾಗಲಿದೆ. ಮುಂಚಿತವಾಗಿ ಸಾಲ
ಮರುಪಾವತಿ ಮಾಡಿದರೆ ಯಾವುದೇ ಶುಲ್ಕ ಅಥವಾ ದಂಡ ಪಾವತಿಸಬೇಕಾಗಿಲ್ಲ. ಡಿಜಿಟಲ್ ವಹಿವಾಟು ನಡೆಸಿದರೆ
ಇದೇ ಯೋಜನೆಯಲ್ಲಿ ಫಲಾನುಭವಿಯ ಖಾತೆಗೆ ಪ್ರತಿ ತಿಂಗಳೂ 100 ರೂಪಾಯಿ ತನಕ ಕ್ಯಾಶ್ ಬ್ಯಾಕ್
ಇನ್ಸೆಂಟಿವ್ ಲಭ್ಯವಾಗುತ್ತದೆ. ಅರ್ಹತೆ ಏನು: ಬೀದಿಬದಿ ವ್ಯಾಪಾರಿಗಳ ಕಾಯ್ದೆ 2014ರ ಪ್ರಕಾರ
ಬೀದಿಬದಿ ವ್ಯಾಪಾರಸ್ಥರು ಸ್ಥಳೀಯಾಡಳಿತದ ಪರವಾನಗಿ ಅಥವಾಗ ಗುರುತಿನ ಚೀಟಿ ಹೊಂದಿರಬೇಕು. ಅದರಲ್ಲಿ
ಸರ್ವೇ ರೆಫರೆನ್ಸ್ ನಂಬರ್ ಇದ್ದು, ಅದನ್ನು ಸಾಲದ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.
Subscribe to:
Post Comments (Atom)
No comments:
Post a Comment